Cineduniya.in | Kannada Film News Portal
Cineduniya | Kannada Movies Portal
Place your advertisement with Cineduniya.in - trusted news portal for kannada films
LATEST NEWS

Cinema isn't just entertainment for us—it's our culture. Help us build the ultimate digital stage for Sandalwood. Buy us a Coffee                        This platform is built by true fans of Sandalwood, for true fans of Sandalwood. Help us bring it to life - Donate us

Shaneel Goutham in Shree Ramachandra

ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ

On Duty Film Shooting

ವಿಜಯ್ ರಾಘವೇಂದ್ರ 'ಆನ್ ಡ್ಯೂಟಿ'ಯಲ್ಲಿ ಭರ್ಜರಿ ಸಾಹಸ

Vashista Simha in Origonal MOnster

ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ

Rolex song release

ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ "ರಿಲ್ಯಾಕ್ಸ್"

Brundhavihaari Film Song Release in Palace Grounds

ಅದ್ದೂರಿಯಾಗಿ ಅನಾವರಣಗೊಂಡ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು

rtrttrtr

'ತ್ರಿಕಾರಂ' ಟ್ರೇಲರ್ ಬಿಡುಗಡೆ

Nagathihalli Chandrashekar

ಚಿತ್ರಮಂದಿರ ಕೊರತೆ ಬಗ್ಗೆ ನಾ. ಚಂದ್ರಶೇಖರ್ ಕಳವಳ

Border Diaries Hero Heroine

ಬಾರ್ಡರ್‌ ಡೈರೀಸ್‌ ‘ಯಾರೋ ನೀನು’ ಮೆಲೋಡಿ ಸಾಂಗ್ ರಿಲೀಸ್

ddssddsds

48 ಗಂಟೆಗಳಲ್ಲಿ Script to Screen: ವಿಶ್ವ ದಾಖಲೆ ಯತ್ನದಲ್ಲಿ ರಾಜೇಶ್ ಗೌಡ

Ghama Short Film Pressmeet

ಕಿರುಚಿತ್ರ ರಂಗಕ್ಕೆ ಪ್ರವೇಶಿಸಿದ ವಿದ್ಯಾಲಕ್ಷ್ಮಿ ಪ್ರಹ್ಲಾದ್

Ananthnag honoured with Dada Saheb Phalke Award

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಅನಂತ್ ನಾಗ್ ರಿಗೆ ದಾದಾಸಾಹೇಬ್ ಫಾಲ್ಕೆ ಗೌರವ ನೀಡಿ ಸನ್ಮಾನ

Niranjan Sudhindra and Rachana Indar in the movie Spark

ಜನರ ಧ್ವನಿಯಾಗಿ ಕಿಡಿ ಹೊತ್ತಿಸಲು ಬರುತ್ತಿದೆ 'ಸ್ಪಾರ್ಕ್'

ಚಿತ್ರೀಕರಣದ ಸುದ್ದಿಗಳು

Shaneel Goutham in Shree Ramachandra

ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ

‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನ ಪಾತ್ರದ ಮೂಲಕ ಗಮನ ಸೆಳೆದಿದ್ದ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಅಭಿನಯದ ನೂತನ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.

On Duty Film Shooting

ವಿಜಯ್ ರಾಘವೇಂದ್ರ 'ಆನ್ ಡ್ಯೂಟಿ'ಯಲ್ಲಿ ಭರ್ಜರಿ ಸಾಹಸ

ವಿಜಯ್ ರಾಘವೇಂದ್ರ, ತೆಲುಗು ನಟ ಕೃಷ್ಣ ಸಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿರುವ 'ಆನ್ ಡ್ಯೂಟಿ' ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ಶ್ರೀ ಭೈರವೇಶ್ವರ ಸಾಮಿಲ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಬೇಟೆ ನೀಡಿದೇವು.

Vashista Simha in Origonal MOnster

ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ

ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ

Picture Perfectಪಿಚ್ಚರ್ PERFECT

Dr Vishnuvardhan Amrutha Mahotsava

ಸಪ್ಟೆಂಬರ್ 27 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಾ||ವಿಷ್ಣುವರ್ಧನ ಅಮೃತ ಮಹೋತ್ಸವಕ್ಕೆ ವೀರಕಪುತ್ರ ಶ್ರೀನಿವಾಸ್ ಹಾಗು ನಿರ್ದೇಶನ ರಾಜೇಂದ್ರ ಸಿಂಗ್ ಬಾಬು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಂದರ್ಭ


ಕನ್ನಡ ಚಿತ್ರರಂಗದ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ
Subscribe to cineduniya.in WhatsApp Channel
Liked our website? Please help us in contributing for the development of this site
Liked our website? Please help us in contributing for the development of this site
Support us Posts Page (home.php)

ಹೊಸ ಪಿಚ್ಚರ್! ಹೀಗಿದೆ?

saalagaarara sahakaara sangha movie review

ಕೋಟಿ ಕನಸು ಹೊತ್ತು ಬಂದ ಹಳ್ಳಿ ಹೈಕಳಿಗೆ ಸಾಲದ ಹೊರೆ - ಚಿತ್ರ ವಿಮರ್ಶೆ

'ಆಸೆಯೇ ದುಃಖಕ್ಕೆ ಮೂಲ' ಎಂಬ ಆಶಯದ ಮೇಲೆ ಮೂಡಿಬಂದ ಸಿನಿಮಾ 'ಸಾಲಗಾರರ ಸಹಕಾರ ಸಂಘ'. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ. ಹಣ ಮಾಡುವ ಆಸೆ ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ಮೂರು ಜನ ಸಾಲದ ಸುಳಿಯಲ್ಲಿ ಸಿಲುಕುವ ಕಥೆ ಇದರಲ್ಲಿದೆ.

Book America America-2 tickets for UAE shows on Vox Cinemas

ಸಿನಿಮಾ ಸ್ಟಿಲ್ಸ್

ಪ್ರೆಸ್ ಮೀಟ್